factitive verb
ನಾಮವಾಚಕ

(ವ್ಯಾಕರಣ)

  1. ಮಾಡು, ಕರೆ, ಯೋಜಿಸು ಎಂಬರ್ಥಗಳನ್ನು ಹೊಂದಿದ್ದು, ಕರ್ಮಪದವನ್ನೂ ಪೂರಕ ಕರ್ಮಪದವನ್ನೂ ತೆಗೆದುಕೊಳ್ಳುವ ಕ್ರಿಯಾಪದ: they made him president, they painted the wall green, I called him a fool, he thought her mad.
  2. ಕಾರಕ ಕ್ರಿಯಾಪದ; ಪ್ರೇರಣಾರ್ಥಕ ಕ್ರಿಯಾಪದ.